ಜಾಗತಿಕ ಹೂಡಿಕೆದಾರರಿಗಾಗಿ ದೇಶೀ ಹೂಡಿಕೆಯ ತ್ಯಾಗ

Pani, Narendar (2016) ಜಾಗತಿಕ ಹೂಡಿಕೆದಾರರಿಗಾಗಿ ದೇಶೀ ಹೂಡಿಕೆಯ ತ್ಯಾಗ. Prajavani, 18 August 2016, Bengaluru.

[img]
Preview
Text
2016-Aug-18-Prof.Narendrapani.PDF - Published Version

Download (9MB) | Preview
ContributionNameEmail
Abstract: ಎಂಬತ್ತರ ದಶಕದ ಅಂತ್ಯದ ಹೊತ್ತಿಗೆ ದೇಶ ಎದುರಿಸುತ್ತಿದ್ದ ಬಾಕಿ ಪಾವತಿ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಆರಂಭಗೊಂಡ ಆರ್ಥಿಕ ಸುಧಾರಣೆಗಳಿಗೆ ಈಗ 25 ತುಂಬಿದೆ. ಈ ಅವಧಿಯಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಸಂಭವಿಸಿದ ಪಲ್ಲಟಗಳು ಹಲವು. ಷೇರು ಮಾರುಕಟ್ಟೆಯ ಸರಳೀಕರಣದ ಹೆಸರಿನಲ್ಲಿ ನಡೆದ ಪ್ರಕ್ರಿಯೆ ವಾಸ್ತವದಲ್ಲಿ ಸ್ಥಳೀಯ ಹೂಡಿಕೆದಾರರ ಹಿತವನ್ನೇ ಕಡೆಗಣಿಸಿತು ಡಾ. ಮನಮೋಹನ್ ಸಿಂಗ್ ಅವರು ಜಾಗತೀಕರಣದ ಪ್ರಕ್ರಿಯೆ ಆರಂಭಿಸಿ 25 ವರ್ಷಗಳು ಸಂದಿವೆ. 1991ಕ್ಕಿಂತ ಮೊದಲಿನ ಕಾಲಘಟ್ಟದಲ್ಲಿ ದೇಶದಲ್ಲಿ ಸರ್ಕಾರದ ನಿಯಂತ್ರಣ ಇತ್ತು, 1991ರ ನಂತರದ ಕಾಲಘಟ್ಟದಲ್ಲಿ ಮುಕ್ತ ಮಾರುಕಟ್ಟೆ ಅರ್ಥವ್ಯವಸ್ಥೆಯ ನಿಯಂತ್ರಣ ಇದೆ ಎಂಬುದು ಬಹುತೇಕರು ಒಪ್ಪಿರುವ ವಿಚಾರ. ಆದರೆ ಈ ಸರಳ ವಿಭಜನೆಯು ಹಲವಾರು ಅಹಿತಕರ ಸಂಗತಿಗಳನ್ನು ಮುಚ್ಚಿಡುತ್ತದೆ.
Item Type: In the Media
Subjects: School of Social Sciences > Economics
Divisions: Schools > Social Sciences
Date Deposited: 30 Aug 2016 04:34
Last Modified: 30 Aug 2016 04:36
Official URL: http://www.prajavani.net/news/article/2016/08/18/4...
Related URLs:
    Funders: UNSPECIFIED
    Projects: UNSPECIFIED
    DOI:
    URI: http://eprints.nias.res.in/id/eprint/1157

    Actions (login required)

    View Item View Item